Kannada Main_WP Main Website Kannada.png

ಸಸ್ಯ ಲೋಕʼ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಇಲ್ಲಿದೆ. ಸಸ್ಯ ಜಗತ್ತಿನ ಗತ, ವರ್ತಮಾನ ಮತ್ತು ಭವಿಷ್ಯವನ್ನು ಅನ್ವೇಶಿಸುವ ಬರಹಗಳನ್ನು ಸ್ವಾಗತಿಸುತ್ತೇವೆ. ಬೆಂಗಳೂರು ವಿಜ್ಞಾನ ವೇದಿಕೆಯ ಜಾಲತಾಣದಲ್ಲಿ ನಿಮ್ಮ ಕೃತಿಗಳು ಪ್ರದರ್ಶನಗೊಳ್ಳ ಬಹುದು.



ಭಾಗವಹಿಸಲು ಮಾರ್ಗಸೂಚಿ

  1. ಸಹಭಾಗಿತ್ವ ಮಾರ್ಗಸೂಚಿ ಮತ್ತು ಬರಹ ಸುಳುಹು (ಸುಳಿವು) ಗಳನ್ನು ಓದಿ.

  2. ಯಾವುದಾದರೂ ಒಂದು ಸುಳಿವನ್ನು ಆಧರಿಸಿ ಗದ್ಯ ಅಥವಾ ಪದ್ಯ ರೂಪದಲ್ಲಿ ನಿಮ್ಮ ಕೃತಿಯನ್ನು ರಚಿಸಿ.

  3. 15 ಆಗಸ್ಟ್‌, 2020 ರ ಒಳಗೆ ನಿಮ್ಮ ಕೃತಿಗಳನ್ನು ಕೆಳಗೆ ಸಲ್ಲಿಸಿ

 

ಸಹಭಾಗಿತ್ವ ಮಾರ್ಗಸೂಚಿ

  • ಗದ್ಯ ಬರಹಗಳು ಕನಿಷ್ಠ 700 ಪದಗಳನ್ನು ಹೊಂದಿರಬೇಕು.  ಪದ್ಯಗಳಿಗೆ ಕನಿಷ್ಠ ಪದಗಳ ಮಿತಿ ಇಲ್ಲ.

  • ಈ ಮೊದಲೇ ಪ್ರಕಾಶಿತವಾದ ಬರಹಗಳನ್ನು ಸ್ವೀಕರಿಸುವುದಿಲ್ಲ.

  • ನಿಮ್ಮ ಕೃತಿಗೆ ಶೀರ್ಶಿಕೆಯನ್ನು ತಪ್ಪದೇ ನೀಡಿ.

  • ಬರಹವು  ಯಾವುದೇ ಭಾಷೆಯಲ್ಲಿದ್ದರೂ ಸ್ವೀಕರಿಸಲಾಗುವುದು. 

  • ದಿನಾಂಕ 15 ಆಗಸ್ಟ್‌, 2020 ರ ವರೆಗೂ ಸರದಿಯ ಮೇಲೆ ಬರಹಗಳನ್ನು ಸ್ವೀಕರಿಸಲಾಗುವುದು. ಶೀಘ್ರ  ಸಲ್ಲಿಕೆ ಸ್ವಾಗತಾರ್ಹ.

  • ಕೃತಿಯ ಸಂಪೂರ್ಣ ಅಧಿಕಾರ ನಿಮಗೆ ಮೀಸಲಿರುತ್ತದೆ.  ಇಲ್ಲಿ ಸಲ್ಲಿಸಲಾದ ಬರಹಗಳ ಭಾಗವನ್ನು ಇಲ್ಲವೇ ಇಡೀ ಬರಹವನ್ನು, ʼಫೈಟೋಪಿಯʼ ಸರಣಿಯಲ್ಲಿ ಬಳಸುವ ಅನುಮತಿ ನಮಗೆ ಇರುತ್ತದೆ.

  • ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಇಲ್ಲಿ ಸಂಪರ್ಕಿಸಿ info@bengaluru.sciencegallery.com 


ಬರಹ ಸುಳುಹುಗಳು